ತಾಜಾ ಸುದ್ದಿ
ರಾಹುಲ್ ಗಾಂಧಿ ಪಾದಯಾತ್ರೆಗೆ ಇಂದು ಮುಂಬೈನಲ್ಲಿ ತೆರೆ! ಮೈತ್ರಿಕೂಟದ ಪಕ್ಷಗಳ ಬಲ ಪ್ರದರ್ಶನ?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಎರಡು ತಿಂಗಳ ಹಿಂದೆ ಆರಂಭಗೊಂಡ `ಭಾರತ್ ನ್ಯಾಯ ಯಾತ್ರೆ’ ಇಂದು ವಾಣಿಜ್ಯ ನಗರಿ ಮುಂಬೈನಲ್ಲಿ ಅಂತ್ಯಗೊಳ್ಳಲಿದೆ. ಸುಮಾರು 6700 ಕಿ.ಮೀ. ಉದ್ದದ ಪಾದಯಾತ್ರೆ ಮುಂಬೈನಲ್ಲಿ ಭಾನುವಾರ ಸಂಜೆ ತೆರೆ ಬೀಳಲಿದ್ದು, ಮಹಾರಾಷ್ಟ್ರದ ಎನ್ ಸಿಪಿ…
