ದೇಶ
ಬಿಹಾರ ಚುನಾವಣೆಯಲ್ಲಿ ವಿಶ್ವಬ್ಯಾಂಕ್ ಸಾಲದ 14,000 ಕೋಟಿ ಬಳಕೆ: ಪ್ರಶಾಂತ್ ಕಿಶೋರ್ ಗಂಭೀರ ಆರೋಪ
ವಿಶ್ವಬ್ಯಾಂಕ್ ಅಭಿವೃದ್ಧಿ ಕೆಲಸಗಳಿಗೆ ನೀಡಿದ್ದ 14,000 ಕೋಟಿ ರೂ. ಹಣವನ್ನು ಬಿಹಾರ ವಿಧಾನಸಭೆ ಚುನಾವಣೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಳಸಿದ್ದಾರೆ ಎಂದು ರಾಜಕೀಯ ತಂತ್ರಗಾರಿಕೆ ತಜ್ಞ ಹಾಗೂ ಜನ ಸೂರಜ್ ಪಕ್ಷ ಮುಖಂಡ ಪ್ರಶಾಂತ್ ಕಿಶೋರ್ ಗಂಭೀರ ಆರೋಪಿಸಿದ್ದಾರೆ. ಬಿಹಾರ ವಿಧಾನಸಭಾ…
