ದೇಶ
ಆಸ್ಪತ್ರೆಗೆ ನುಗ್ಗಿ ಹತ್ಯೆ ಪ್ರಕರಣದಲ್ಲಿ ಒಬ್ಬ ಅರೆಸ್ಟ್: ಬಿಹಾರದಲ್ಲಿ 15 ದಿನದಲ್ಲಿ 50 ಜನರ ಹತ್ಯೆ
ಪಾಟ್ನಾ: ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಬಿಹಾರದಲ್ಲಿ ಏಕಾಏಕಿ ಅಪರಾಧ ಪ್ರಕರಣಗಳ ಸಂಖ್ಯೆ ಗಗನಕ್ಕೇರಿದ್ದು, ಜಂಗಲ್ ರಾಜ್ ಆಡಳಿತವನ್ನು ನೆನಪಿಗೆ ತರುವಂತಿದೆ. ಅದರಲ್ಲೂ ಆಸ್ಪತ್ರೆಗೆ ನುಗ್ಗಿದ ೫ ಮಂದಿ ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣದಿಂಧ ದೇಶವೇ ಬೆಚ್ಚಿಬಿದ್ದಿದೆ. ಈ ಹಿಂದೆ ಆರ್ಜೆಇಡಯ…
