ವಿದೇಶ
14ನೇ ಮಗುವಿನ ತಂದೆಯಾದ ಇಲಾನ್ ಮಸ್ಕ್!
ವಿಶ್ವದ ಶ್ರೀಮಂತ ಉದ್ಯಮಿ ಇಲಾನ್ ಮಸ್ಕ್ 14ನೇ ಮಗುವಿನ ತಂದೆಯಾಗಿದ್ದಾರೆ. ಪತ್ನಿ ಶಿವೊನ್ ಜಿಲಿಸ್ 4ನೇ ಮಗುವಿಗೆ ಜನ್ಮ ನೀಡಿದ್ದಾರೆ. ಇಲಾನ್ ಮಸ್ಕ್ ಈ ವಿಷಯವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ೧೪ನೇ ಮಗುವಿಗೆ ಸೆಲ್ಡಾನ್ ಲೈಕರ್ಗಸ್ ಎಂದು ನಾಮಕರಣ ಮಾಡಲಾಗಿದೆ. ಶಿವೊನ್…
