ದೇಶ
ಗೌಪ್ಯವಾಗಿ ಪಾಕಿಸ್ತಾನಿ ಮಹಿಳೆ ಮದುವೆ ಆಗಿದ್ದ ಸಿಆರ್ ಪಿಎಫ್ ಯೋಧ ಸೇನೆಯಿಂದ ವಜಾ
ಪಾಕಿಸ್ತಾನ ಮಹಿಳೆಯನ್ನು ಮದುವೆ ಆಗಿದ್ದ ಸಿಆರ್ ಪಿಎಫ್ ಯೋಧನನ್ನು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಸೇನೆಯಿಂದ ವಜಾಗೊಳಿಸಲಾಗಿದೆ. ಪಾಕಿಸ್ತಾನಿ ಪ್ರಜೆಯನ್ನು ಮದುವೆ ಆಗಿದ್ದ ಸಿಆರ್ ಪಿಎಫ್ ಯೋಧ ಮುನೀರ್ ಅಹ್ಮದ್ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ಭಾರತದಲ್ಲಿ ನೆಲೆಸುವಂತೆ ನೋಡಿಕೊಂಡಿದ್ದ. ಈ…
