ಬೆಂಗಳೂರು
ಪೊಲೀಸ್ ಮೆಟ್ಟಿಲೇರಿದ ಬೆಕ್ಕು ಮರಿ ಹಾಕಿದ ವಿಚಾರ: ನೆರೆಹೊರೆಯವರ ಹೊಡೆದಾಟ
ಬೆಂಗಳೂರು:ಅಕ್ಕಪಕ್ಕದ ಮನೆಗಳ ನಡುವೆ ಬೆಕ್ಕುಗಳ ವಿಚಾರದ ಸಂಬಂಧ ನಡೆದ ಗಲಾಟೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ಶೇಷಾದ್ರಿಪುರದಲ್ಲಿ ನಡೆದಿದೆ. ಒಂದು ಮನೆಯ ಹೆಣ್ಣು ಬೆಕ್ಕು ಹಾಗೂ ಪಕ್ಕದ ಮನೆಯ ಗಂಡು ಬೆಕ್ಕಿನ ನಡುವಿನ ಸಂಪರ್ಕದಿಂದ ನಾಲ್ಕು ಮರಿಗಳು ಜನಿಸಿದ್ದು, ಈ ವಿಚಾರವೇ…
