ಜಿಲ್ಲಾ ಸುದ್ದಿ
ಚಾಮುಂಡೇಶ್ವರಿ ಪ್ರಾಧಿಕಾರಕ್ಕೆ ಪ್ರತಾಪ್ ಸಿಂಹ ಸ್ವಾಗತ: ಬಿಜೆಪಿ ಸಂಸದರಿಗೆ ಟಾಂಗ್
ಮೈಸೂರು ರಾಜ ಮನೆತನದ ವಿರೋಧದ ನಡುವೆ ಚಾಮುಂಡೇಶ್ವರಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಬೆಟ್ಟದ ಅಭಿವೃದ್ಧಿಗೆ ಪ್ರಾಧಿಕಾರ ಅಗತ್ಯವಿದೆ ಎಂದರು. ಬೆಟ್ಟದಲ್ಲಿ ಆಸ್ಪತ್ರೆ ಮತ್ತು…
