ಕ್ರೀಡೆ
ಐಪಿಎಲ್ ಬೆಟ್ಟಿಂಗ್ ನಲ್ಲಿ ಗಂಡನಿಗೆ 1 ಕೋಟಿ ನಷ್ಟ: ಪತ್ನಿ ಆತ್ಮಹತ್ಯೆ!
ಐಪಿಎಲ್ ನಲ್ಲಿ ಬೆಟ್ಟಿಂಗ್ ಕಟ್ಟಿ ಸುಮಾರು 1,5 ಕೋಟಿ ರೂ. ಕಳೆದುಕೊಂಡಿದ್ದರಿಂದ ಸಾಲಗಾರರ ಕಾಟ ತಾಳಲಾರದೇ 23 ವರ್ಷದ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಹೊಸದುರ್ಗದ ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ದರ್ಶನ್ ಬಾಬು ಪತ್ನಿ ರಂಜಿತಾ…
