ವಿದೇಶ
ಕೊಲಂಬಿಯಾದ ಸೇನಾ ವಿಮಾನ ಪತನ: ಕನಿಷ್ಠ 80 ಯೋಧರ ಸಜೀವದಹನ
ನವದೆಹಲಿ: ಕೊಲಂಬಿಯಾದ ಸರಕು ಸಾಗಾಣೆ ವಿಮಾನ ಪತನಗೊಂಡ ಪರಿಣಾಮ 2 ಸೇನಾ ತುಕಡಿಗಳ 80 ಯೋಧರು ಮೃತಪಟ್ಟ ದಾರಣ ಘಟನೆ ಕೊಲಂಬಿಯಾದಲ್ಲಿ ಸಂಭವಿಸಿದೆ. ಸಿ-130 ಹರ್ಕೂಲಸ್ ವಿಮಾನ ಸಾಮಾನ್ಯವಾಗಿ ಸರಕು ಸಾಗಾಟಕ್ಕೆ ಬಳಸಲಾಗುತ್ತದೆ. ಈ ವಿಮಾನ ಪ್ಯೂಟ್ರೊ ಲೆಗ್ಯೂಜುಮೊ ವಿಮಾನ ನಿಲ್ದಾಣದಿಂದ…
