ಕ್ರೀಡೆ
10,000 ಕಾಂಡೋಮ್ ಕೆಲವೇ ದಿನಗಳಲ್ಲಿ ಖಾಲಿ: ಚಳಿಗಾಲದ ಒಲಿಂಪಿಕ್ಸ್ ನಲ್ಲಿ ವಿಚಿತ್ರ ಸಮಸ್ಯೆ!
10,000 ಕಾಂಡೊಮ್ ಗಳನ್ನು ಉಚಿತವಾಗಿ ನೀಡಿದರೂ ಸಾಕಾಗದೇ 2026ರ ಮಿಲಾನ್- ಕ್ರೊವೇಷಿಯಾ ಚಳಿಗಾಲದ ಒಲಿಂಪಿಕ್ಸ್ ಸಂಘಟಕರು ವಿಚಿತ್ರ ಸಮಸ್ಯೆ ಎದುರಿಸುವಂತಾಗಿದೆ. ಚಳಿಗಾಲದ ಒಲಿಂಪಿಕ್ಸ್ ಆರಂಭವಾದ ಕೆಲವೇ ದಿನಗಳಲ್ಲಿ ಅಥ್ಲೀಟ್ ಗಳಿಗೆ ನೀಡಲೂ ತರಿಸಲಾಗಿದ್ದ 10,000 ಕಾಂಡೊಮ್ ಗಳು ಖಾಲಿ ಆಗಿವೆ. ಇಷ್ಟು…
