ಬೆಂಗಳೂರು
ಪ್ರಾಕ್ರಮಿಕಾ ವೊಕೇಶನಲ್ ಇನ್ಸ್ಟಿಟ್ಯೂಟ್ ವತಿಯಿಂದ ನ್ಯೂರೋಡೈವಜೆರ್ಂಟ್ ವೃತ್ತಿಪರರಿಗೆ ಘಟಿಕೋತ್ಸವ
ಬೆಂಗಳೂರು: ಪ್ರಾಕ್ರಮಿಕಾ ವೃತ್ತಿಪರ ಸಂಸ್ಥೆ (ಪಿವಿಐ), ತನ್ನ ಸಹ ಕಂಪನಿಗಳಾದ ಎಂಪ್ಲುಸಿವ್ ತರಬೇತಿ ಕೇಂದ್ರ ಮತ್ತು ಮುದಿತಾ ಕ್ರಿಯೇಟಿವ್ ಸ್ಕೂಲ್ ಸಹಯೋಗದಲ್ಲಿ ಬೆಂಗಳೂರಿನ ಶೇಷಾದ್ರಿಪುರ ಪ್ರಥಮ ದರ್ಜೆ ಕಾಲೇಜಿನಲ್ಲಿ ತನ್ನ ಎರಡನೇ ಘಟಿಕೋತ್ಸವ ಸಮಾರಂಭವನ್ನು ಹೆಮ್ಮೆಯಿಂದ ಆಯೋಜಿಸಿತ್ತು. ಈ ಭವ್ಯ ಕಾರ್ಯಕ್ರಮವು…
