ಜಿಲ್ಲಾ ಸುದ್ದಿ
ಶುದ್ಧ ಗಾಳಿಯಲ್ಲಿ ಕರ್ನಾಟಕದ 3 ಜಿಲ್ಲೆಗಳು: ಕೇಂದ್ರ ಮಾಲಿನ್ಯ ಮಂಡಳಿ ವರದಿ!
ವಾಯುವಾಲಿನ್ಯ ಕುರಿತು ದೇಶಾದ್ಯಂತ ಚರ್ಚೆಗಳು ನಡೆಯುತ್ತಿರುವ ನಡುವೆ ಅತ್ಯಂತ ಶುದ್ದ ಗಾಳಿ ಎಲ್ಲಿ ಸಿಗುತ್ತದೆ ಎಂಬ ಹುಡುಕಾಟಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಹೌದು, ದೇಶದಲ್ಲೇ ಅತ್ಯಂತ ಶುದ್ಧ ಗಾಳಿ ಸಿಗುವ ಊರುಗಳಲ್ಲಿ ಕರ್ನಾಟಕದ ಮಡಿಕೇರಿ, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳು ಅಗ್ರ…
