ದೇಶ
ಪ್ರಧಾನಿ ಮೋದಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿ ಕಾಮನ್ ವೆಲ್ತ್ ಆಫ್ ಡೊಮಿನಿಕಾ ಪ್ರಶಸ್ತಿ!
ಕೋವಿಡ್-19 ಮಹಾಮಾರಿ ಅಬ್ಬರದ ವೇಳೆ ಕೆರೆಬಿಯನ್ ಗೆ ನೀಡಿದ ಸಹಕಾರವನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಡೊಮೆನಿಕಾ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಕಾಮನ್ ವೆಲ್ತ್ ಆಫ್ ಡೊಮೆನಿಕಾ ನೀಡಿ ಗೌರವಿಸಲಿದೆ. ಭಾರತ ಮತ್ತು ಡೊಮೆನಿಕಾ ನಡುವಿನ ಸಂಬಂಧವನ್ನು ಬಲಪಡಿಸುವ…
