ಗ್ಯಾರೆಜ್ ಬಳಿ ಮೂತ್ರ ವಿಸರ್ಜಸಿದ್ದಕ್ಕೆ ಅಡುಗೆ ಭಟ್ಟನ ಹತ್ಯೆ
ಬೆಂಗಳೂರು:ಗ್ಯಾರೇಜ್ ಬಳಿ ಮೂತ್ರ ವಿಸರ್ಜನೆ ಮಾಡಿದನೆಂಬ ಕಾರಣಕ್ಕೆ ಅಡುಗೆ ಭಟ್ಟನನ್ನು ಕೊಲೆ ಮಾಡಿದ್ದ ಕಾರ್ ಮೆಕ್ಯಾನಿಕ್‌ನನ್ನು ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜೆಸಿ ನಗರದ ನಿವಾಸಿ ಮೊಹಮ್ಮದ್ ಯೂಸೆಫ್ (29) ಬಂಧಿತ ಆರೋಪಿಯಾಗಿದ್ದಾನೆ.ಈತನ ವಿರುದ್ದ ಈ ಹಿಂದೆ ಬಸವೇಶ್ವರ ನಗರ…
