Wpl final: ಆರ್ ಸಿಬಿಗೆ 204 ರನ್ ಸವಾಲೊಡ್ಡಿದ ಡೆಲ್ಲಿ ಕ್ಯಾಪಿಟಲ್ಸ್
ನಾಯಕಿ ಜೆಮಿಹಾ ರೋಡ್ರಿಗಜ್ ಸೇರಿದಂತೆ ಬ್ಯಾಟ್ಸ್ ಮನ್ ಗಳ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಡಬ್ಲೂಪಿಎಲ್ ಟಿ-20 ಟೂರ್ನಿಯ ಫೈನಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 204 ರನ್ ಗಳ ಸವಾಲೊಡ್ಡಿದೆ. ವಡೋದರಾದಲ್ಲಿ ಬುಧವಾರ ನಡೆದ ಫೈನಲ್…
