ಅಪರಾಧ
ಅಡುಗೆ ಮಾಡಲಿಲ್ಲ ಅಂತ ತಾಯಿಯನ್ನೇ ಹೊಡೆದು ಕೊಂದ ಮಗ!
ಅಡುಗೆ ಮಾಡಲಿಲ್ಲ ಅಂತ ಹೆತ್ತ ತಾಯಿಯನ್ನೇ ದೊಣ್ಣೆಯಿಂದ ಹೊಡೆದು ಮಗ ಕೊಲೆ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕದಾಳುಚೆನ್ನಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತಾಯಿ ಪ್ರೇಮಾ (45) ಅವರನ್ನು ಮಗ ಸಂತೋಷ (19) ಹತ್ಯೆಗೈದಿದ್ದಾನೆ.…
