ವಿದೇಶ
ಇಂದು ರಾತ್ರಿ ಭೂಮಿಗೆ ಅತ್ಯಂತ ಸಮೀಪದಲ್ಲಿ ಹಾದು ಹೋಗಲಿದೆ 6 ಕ್ಷುದ್ರಗ್ರಹಗಳು!
ಭೂಮಿಗೆ ಅತ್ಯಂತ ಸಮೀಪದ ಅಪಾಯಕಾರಿ ಮಟ್ಟದಲ್ಲಿ ಒಂದಲ್ಲ, ಎರಡಲ್ಲ, 6 ಕ್ಷುದ್ರಗ್ರಹಗಳು ಹಾದು ಹೋಗಲಿವೆ. ಅಮೆರಿಕದ ಬಾಹ್ಯಕಾಶ ಸಂಸ್ಥೆ ನಾಸಾ ಈ ವಿಷಯವನ್ನು ಪ್ರಕಟಿಸಿದ್ದು, ಭೂಮಿಗೆ ಅತ್ಯಂತ ಸಮೀಪದಲ್ಲಿ ಒಂದೇ ದಿನ ಹೆಚ್ಚು ಕಡಿಮೆ ಒಂದೇ ಅವಧಿಯಲ್ಲಿ ಒಂದರ ಹಿಂದೆ ಒಂದರಂತೆ…
