ವಿದೇಶ
Earthquake ಪೆಸಿಫಿಕ್ ದ್ವೀಪ ವನೌತುನಲ್ಲಿ 7.3 ತೀವ್ರತೆಯ ಪ್ರಬಲ ಭೂಕಂಪನ: ಕುಸಿದ ಕಟ್ಟಡಗಳು!
ಅಮೆರಿಕದ ಪೆಸಿಫಿಕ್ ದ್ವೀಪ ವನೌತುನಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಭೂಮಿ ಕಂಪನಕ್ಕೆ ಹಲವು ಕಟ್ಟಡಗಳು ಕುಸಿದುಬಿದ್ದಿವೆ. ಮಂಗಳವಾರ ಮುಂಜಾನೆ ಸಂಭವಿಸಿದ ಭೂಕಂಪನ ರಿಕ್ಟರ್ ಮಾಪಕದಲ್ಲಿ 7.3 ತೀವ್ರತೆ ದಾಖಲಿಸಿದೆ. ಅಮೆರಿಕದ ರಾಯಭಾರ ಕಚೇರಿ ಸೇರಿದಂತೆ ಹಲವು ಕಟ್ಟಡಗಳು ಕುಸಿದಿವೆ ಎಂದು ಹೇಳಲಾಗಿದೆ.…
