ಕಾನೂನು
ದಾಖಲೆ ನಾಶ ಮಾಡಬೇಡಿ: ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ
ಚುನಾವಣಾ ಅಕ್ರಮದ ಆರೋಪಗಳು ಸತತವಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಮತದಾನದ ದಾಖಲೆಗಳನ್ನು ನಾಶ ಮಾಡಬೇಡಿ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ. ಇವಿಎಂ ಯಂತ್ರಗಳ ಮೇಲೆ ಅನುಮಾನ ವ್ಯಕ್ತಪಡಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಮತದಾನದಲ್ಲಿ ಬಳಸಲಾದ ಇವಿಎಂಗಳ ದಾಖಲೆ…
