ವಿದೇಶ
700 ರೂ.ನಲ್ಲಿ 130 ಕಿ.ಮೀ. ಹಾರಿದ ಜಗತ್ತಿನ ಮೊದಲ ಎಲೆಕ್ಟ್ರಿಕ್ ಪ್ರಯಾಣಿಕ ವಿಮಾನ
ಕಾರು, ಬೈಕ್ ನಂತರ ಇದೀಗ ವಿಶ್ವದ ಮೊದಲ ಪ್ರಯಾಣಿಕ ಎಲೆಕ್ಟ್ರಿಕ್ ವಿಮಾನಗಳು ಅಭಿವೃದ್ದಿಪಡಿಸಲಾಗಿದೆ. ಈ ಮೂಲಕ ಅತ್ಯಂತ ಕಡಿಮೆ ದರದಲ್ಲಿ ಜಗತ್ತು ಸುತ್ತುವ ಅವಕಾಶ ಪ್ರವಾಸಿಗರಿಗೆ ಲಭ್ಯವಾಗಲಿದೆ. ಹೌದು, ಬೆಟಾ ಟೆಕ್ನಾಲಿಜಿಸ್ ಅಲಿಯಾ ಸಿಎಕ್ಸ್ 300 ಜಗತ್ತಿನ ಮೊದಲ ಪ್ರಯಾಣಿಕರ ಎಲೆಕ್ಟ್ರಿಕ್…
