ದೇಶ
ವಿಮಾನಯಾನ ದರ ಮಿತಿ ಆದೇಶ ವಾಪಸ್: ಕೇಂದ್ರ ಸರ್ಕಾರ
ನವದೆಹಲಿ: ಕಳೆದ ವರ್ಷ ಇಂಡಿಗೋ ವಿಮಾನಗಳ ಹಾರಾಟದಲ್ಲಿ ಭಾರೀ ಅಡಚಣೆ ಉಂಟಾದ ಹಿನ್ನೆಲೆಯಲ್ಲಿ ವಿಧಿಸಿದ್ದ ದೇಶೀಯ ವಿಮಾನ ದರಗಳ ಮೇಲಿನ ತಾತ್ಕಾಲಿಕ ಶುಲ್ಕ ಮಿತಿಗಳನ್ನು ಕೇಂದ್ರ ಸರ್ಕಾರ ಇದೀಗ ತೆಗೆದು ಹಾಕಿದೆ. ನಾಗರಿಕ ವಿಮಾನಯಾನ ಸಚಿವಾಲಯ ಶನಿವಾರ ಆದೇಶ ಹೊರಡಿಸಿದ್ದು, ವಿಮಾನ…
