ತಾಜಾ ಸುದ್ದಿ
ಬೆಂಗಳೂರಿನ 27 ಕಡೆ ತರಕಾರಿ, ಹಣ್ಣಿನಲ್ಲಿ ಕ್ರಿಮಿನಾಶಕ ಪತ್ತೆ!
ಬೆಂಗಳೂರಿನಲ್ಲಿ ಮಾರಾಟವಾಗುವ ಗೋಬಿ ಮಂಚೂರಿ, ಕಬಾಬ್, ಕಾಟನ್ ಕ್ಯಾಂಡಿಗಳಲ್ಲಿ ರಾಸಯನಿಕ ಪದಾರ್ಥಗಳು ಕಂಡು ಬಂದ ಬೆನ್ನಲ್ಲೇ ಇದೀಗ ತರಕಾರಿ ಮತ್ತು ಹಣ್ಣಿನಲ್ಲಿ ಕ್ರಿಮಿನಾಷಕಗಳು ಪತ್ತೆಯಾಗಿವೆ. ಸಚಿವ ದಿನೇಶ್ ಗುಂಡೂರಾವ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದು, ಬೆಂಗಳೂರಿನಲ್ಲಿ 385 ಕಡೆ ತರಕಾರಿ ಮತ್ತು…
