ವೀರಶೈವ ಮಹಾಸಭೆಯ ಹೇಳಿಕೆಗೂ ಪಂಚಮಸಾಲಿ ಸಂಘಕ್ಕೂ ಸಂಬಂಧವಿಲ್ಲ: ವಚನಾನಂದ ಶ್ರೀಗಳು
ಗದಗ: ಜಾತಿ ಗಣತಿ ವಿಷಯದಲ್ಲಿ ವೀರಶೈವ ಮಹಾಸಭೆಯ ಹೇಳಿಕೆಗೂ ಕರ್ನಾಟಕ ರಾಜ್ಯ ಪಂಚಮಸಾಲಿ ಸಂಘಕ್ಕೂ ಯಾವುದೇ ಸಂಬಂಧವಿಲ್ಲ. ಜಾಗತೀಕ ಮಹಾಸಭಾ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಪಂಚಮಸಾಲಿಗೂ ಸಂಬಂಧವಿಲ್ಲ. ಕರ್ನಾಟಕ ರಾಜ್ಯ ಪಂಚಮಸಾಲಿ ಸಂಘವಿದೆ. ಪಂಚಮಸಾಲಿ ಪೀಠಗಳಿವೆ. ಪೀಠದ ಮಾತುಗಳಿಗೆ ಸಮಾಜದವರು…
