ತಂತ್ರಜ್ಞಾನ
ಎಐ ಫೋನ್ ಯುಗಾರಂಭ: ಭಾರತಕ್ಕೆ ಬಂದಿದೆ ಸ್ಯಾಮ್ ಸಂಗ್ A1 ಸ್ಮಾರ್ಟ್ ಫೋನ್!
ಸ್ಯಾಮ್ ಸಂಗ್ ನೂತನ ಗ್ಯಾಲಕ್ಸಿ ಶ್ರೇಣಿಯ ಮಾದರಿಯ ಫೋನ್ ಗಳಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಸೇರ್ಪಡೆ ಮಾಡಿದ್ದು, ಆರ್ಟಿಫಿಶಿಯಲ್ ಸ್ಮಾರ್ಟ್ ಫೋನ್ ಗಳ ಯುಗಾರಂಭಗೊಂಡಿದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮೊದಲ ಬಾರಿ ಸ್ಮಾರ್ಟ್ ಫೋನ್ ಗಳಲ್ಲಿ ಅಳವಡಿಸಲಾಗಿದ್ದು, ಸ್ಯಾಮ್ ಸಂಗ್ ಕಂಪನಿ ತನ್ನ ನೂತನ…
