ರಾಜ್ಯ
ಕೊಪ್ಪಳದಲ್ಲಿ 178 ರೆಸಾರ್ಟ್ ಗಳ ಮೇಲೆ ದಾಳಿ: 80ಕ್ಕೂ ಅಧಿಕ ರೆಸಾರ್ಟ್ ಗಳಿಗೆ ಬೀಗ
ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ 178ಕ್ಕೂ ಅಧಿಕ ರೆಸಾರ್ಟ್ ಗಳ ಮೇಲೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ದಾಳಿ ನಂತರ 80ಕ್ಕೂ ಅಧಿಕ ರೆಸಾರ್ಟ್ ಗಳಿಗೆ ಬೀಗ ಜಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಆದೇಶದ ಮೇರೆಗೆ ಕೊಪ್ಪಳ ಹಾಗೂ ಗಂಗಾವತಿ ತಾಲೂಕಿನ…
