ರಾಜ್ಯ
ಅ. 24ರಿಂದ ಹೊಸ ಮೆರುಗಿನಲ್ಲಿ ‘ಗೋಲ್ಡನ್ ಚಾರಿಯಟ್’ ಐಷಾರಾಮಿ ಯಾತ್ರೆ ಆರಂಭ
ಬೆಂಗಳೂರು: ಕರ್ನಾಟಕದ ಪ್ರಮುಖ ಐಷಾರಾಮಿ ಪ್ರವಾಸಿ ರೈಲು ‘ಗೋಲ್ಡನ್ ಚಾರಿಯಟ್’ ಅಕ್ಟೋಬರ್ 24ರಿಂದ 2026–27ರ ಪ್ರವಾಸಿ ಋತುವಿನ ಯಾತ್ರೆಗಳನ್ನು ಹೊಸ ಮೆರುಗಿನಲ್ಲಿ ಆರಂಭಿಸಲಿದ್ದು, ವನ್ಯಜೀವಿ, ರಾಜವೈಭವ, ವಿಶ್ವ ಪರಂಪರೆ, ಕಾಫಿ ನಾಡು ಮತ್ತು ಕರಾವಳಿ ಅನುಭವಗಳನ್ನು ಒಂದೇ ಐಷಾರಾಮಿ ಯಾತ್ರೆಯಲ್ಲಿ ಪ್ರವಾಸಿಗರಿಗೆ…
