ತಾಜಾ ಸುದ್ದಿ
2 ಕೋಟಿ ಬೆಲೆಯ ಚಿನ್ನ ಧರಿಸಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಗೋಲ್ಡನ್ ಸುರೇಶ್: 2 ಗನ್ ಮ್ಯಾನ್, 4 ಬಾಡಿಗಾರ್ಡ್ಸ್ ಬೆಂಗಾವಲು!
ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಧರಿಸಿಕೊಂಡು ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ 11ರ ಮನೆಗೆ ಬೆಳಗಾವಿಯ ಗೋಲ್ಡನ್ ಸುರೇಶ್ ಪ್ರವೇಶಿಸಿದ್ದಾರೆ. ಭಾನುವಾರ ಆರಂಭಗೊಂಡ ಬಿಗ್ ಬಾಸ್ ಸೀಸನ್ 11ರ ಮನೆಗೆ ಗೋಲ್ಡನ್ ಸುರೇಶ್ ಪ್ರವೇಶಿಸಿದ್ದು, 1.28 ಲಕ್ಷ ಮತಗಳೊಂದಿಗೆ ನರಕದ…
