ಕ್ರೀಡೆ
ಹಾರ್ದಿಕ್ ಗೆ ಆಘಾತ, ಸೂರ್ಯಕುಮಾರ್ ಭಾರತ ಟಿ-20 ನಾಯಕ?
ಮುಂಬರುವ ಟಿ-20 ತಂಡದ ನಾಯಕನಾಗಿ ಸೂರ್ಯಕುಮಾರ್ ಯಾದವ್ ನೇಮಕಗೊಳ್ಳುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಸದಸ್ಯರು ಹಾಗೂ ನೂತನ ಕೋಚ್ ಗೌತಮ್ ಗಂಭೀರ್ ಬುಧವಾರ ಆನ್ ಲೈನ್ ನಲ್ಲಿ…
