ತಾಜಾ ಸುದ್ದಿ
ಅರಬ್ಬರ ನಾಡಿನಲ್ಲಿ 4000 ವರ್ಷಗಳ ಪುರಾತನ ನಗರ ಪತ್ತೆ!
ಸೌದಿ ಅರೆಬಿಯಾದ ವಾಯುವ್ಯ ಭಾಗದಲ್ಲಿ 4000 ವರ್ಷಗಳ ಪುರಾತನ ನಗರವನ್ನು ಪುರಾತತ್ವ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ. ವಾಯುವ್ಯ ಸೌದಿ ಅರೇಬಿಯಾದ ಓಯಸಿಸ್‌ನಲ್ಲಿ 4000 ವರ್ಷಗಳ ಹಿಂದೆಯೇ ಕೋಟೆ ಮಾದರಿಯಲ್ಲಿ ಬೃಹತ್ ಗೋಡೆ ಕಟ್ಟಿ ಅದರೊಳಗೆ ಪಟ್ಟಣ ನಿರ್ಮಿಸಿ ಜನರು ನಗರ ಜೀವನಶೈಲಿ…
