ಅಪರಾಧ
ಬೆಂಗಳೂರಿನಲ್ಲಿ ಘೋರ ಘಟನೆ: ಹೋಂಗಾರ್ಡ್ ಪತ್ನಿಯನ್ನು ಮಕ್ಕಳ ಮುಂದೆ 10 ಬಾರಿ ಇರಿದು ಕೊಂದ ಪತಿ!
ಗೃಹರಕ್ಷಕ ದಳ (ಹೋಂಗಾರ್ಡ್)ನಲ್ಲಿ ಕೆಲಸ ಮಾಡುತ್ತಿದ್ದ ಪತ್ನಿಯನ್ನು ಪತಿ ಮಕ್ಕಳ ಎದುರೇ 10 ಬಾರಿ ಇರಿದು ಕೊಂದ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆನ್‌ಲೈನ್ ಬೆಟ್ಟಿಂಗ್ ಚಟ ಅಂಟಿಸಿಕೊಂಡು ನಷ್ಟ ಉಂಟಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡ ಪತಿ ಪ್ರದೀಪ್ 32 ವರ್ಷದ…
