ತಾಜಾ ಸುದ್ದಿ
ಈ ಬಾರಿ ದೇಶದಲ್ಲಿ ಚಳಿಗಾಲದಲ್ಲೂ ಬೀಸಲಿದೆ ಬಿಸಿಗಾಳಿ: ಹವಾಮಾನ ಇಲಾಖೆ ಎಚ್ಚರಿಕೆ
ನವದೆಹಲಿ: ಈ ಬಾರಿಯ ಚಳಿಗಾಲದಲ್ಲಿ ಚಳಿಯ ಅನುಭವ ಕಡಿಮೆಯಾಗಿ ಬಿಸಿಗಾಳಿ ಹೆಚ್ಚಾಗಿ ಕಾಣಬಹುದು ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಬಾರಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನ ದಾಖಲಾಗಬಹುದು. ಆದರೂ, ಡಿಸೆಂಬರ್ ನಲ್ಲಿ ವಿಶೇಷವಾಗಿ ದಕ್ಷಿಣ ಪ್ರಸ್ತಭೂಮಿ ಭಾರತದಲ್ಲಿ ಮಳೆಯ…
