ಅಪರಾಧ
ಹುಬ್ಬಳ್ಳಿಯಲ್ಲಿ ಎನ್ ಕೌಂಟರ್ ಆದ ಬಾಲಕಿಯ ಹತ್ಯಾಚಾರಿಯ ಫೋಟೊ ಬಿಡುಗಡೆ
ಹುಬ್ಬಳ್ಳಿ: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧ ಏನ್ ಕೌಂಟರ್ ಗೆ ಬಲಿಯಾದ ಹಂತಕನ ಫೋಟೋವನ್ನು ನಗರ ಪೊಲೀಸರು ಬುಧವಾರ ಬಿಡುಗಡೆ ಮಾಡಿದ್ದಾರೆ. ಎನ್‌ಕೌಂಟರ್‌ಗೆ ಬಲಿಯಾದ ರಿತೇಶ್ ಕುಮಾರ್ (35)ಮೃತದೇಹವು ಕಿಮ್ಸ್ ಶವಗಾರದಲ್ಲಿ ಅನಾಥವಾಗಿ…
