ಅಲ್ಲು ಅರ್ಜುನ್ ಜಸ್ಟ್ ಮಿಸ್: ಮಧ್ಯಾಹ್ನ ಅರೆಸ್ಟ್, ಸಂಜೆ ಜೈಲು, ರಾತ್ರಿ ಬಿಡುಗಡೆ!
ಮಧ್ಯಾಹ್ನ ಅರೆಸ್ಟ್, ಸಂಜೆ ಜೈಲು, ರಾತ್ರಿ ಬಿಡುಗಡೆ… ಇದು ಯಾವುದೋ ಸಿನಿಮಾ ಕಥೆಯಲ್ಲ ಬದಲಾಗಿ ತೆಲುಗಿನ ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಶುಕ್ರವಾರ ದಿನಚರಿ. ಹೌದು, ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಸಂಭವಿಸಿದ ಕಾಲ್ತುಳಿತದಿಂದ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ…
