ವಾಣಿಜ್ಯ
ಬೆಂಗಳೂರಿನಲ್ಲಿ ಇವಿ ಡೆಲಿವರಿಯಲ್ಲಿ ಶೇ.100 ಇವಿ ಡೆಲಿವರಿಯತ್ತ ಐಕಿಯಾ ಇಂಡಿಯಾ!
ಬೆಂಗಳೂರು, ಹೈದರಾಬಾದ್ ಹಾಗೂ ಪುಣೆಯಲ್ಲಿ ಶೇ. 100 ಇವಿ ಡೆಲಿವರಿಯೊಂದಿಗೆ ದೀರ್ಘ ಸ್ಥಾಯಿತ್ವದೆಡೆ ದಿಟ್ಟ ಹೆಜ್ಜೆ ಇಟ್ಟ ಐಕಿಯ ಇಂಡಿಯಾ (IKEA India) ಕೆಲವೇ ತಿಂಗಳುಗಳಲ್ಲಿ ಮುಂಬೈ ಇಂಗಾಲ-ಮುಕ್ತ ಡೆಲಿವರಿ ಗುರಿ ತಲುಪಲಿದೆ. ಇವಿ-ಮೊದಲು ದೃಷ್ಟಿಕೋನದೊಂದಿಗೆ ಎಲ್ಲಾ ಭವಿಷ್ಯತ್ತಿನ ಮಾರುಕಟ್ಟೆಗಳನ್ನು ಪರಿಚಯಿಸಿ…
