ಯೋಧರಿಗೆ ಕಾನೂನು ನೆರವು ನೀಡುವ `ವೀರ್ ಪರಿವಾರ್ ಸಹಾಯತ ಯೋಜನೆ’ ಘೋಷಣೆ
ದೇಶದ ಗಡಿ ಕಾಯುವ ಯೋಧರ ಕುಟುಂಬಗಳಿಗೆ ಕಾನೂನು ನೆರವು ನೀಡುವ ಮಹತ್ವಾಕಾಂಕ್ಷಿ ವೀರ್ ಪರಿವಾರ್ ಸಹಾಯತ ಯೋಜನೆ 2025 ಘೋಷಿಸಲಾಗಿದೆ. ಗಡಿಯಲ್ಲಿ ನೀವು ದೇಶಕ್ಕಾಗಿ ನೀವು ಸೇವೆ ಸಲ್ಲಿಸುತ್ತೀರಿ. ನಾವು ನಿಮ್ಮ ಕುಟುಂಬ ಜವಾಬ್ದಾರಿ ನಾವು ಹೊರುತ್ತೇವೆ ಎಂಬ ಘೋಷವಾಕ್ಯದೊಂದಿಗೆ ವೀರ್…
