ಚೆನ್ನೈ ಸೂಪರ್ ಕಿಂಗ್ಸ್ 127 ರನ್ ಗೆ ಆಲೌಟ್: ರಾರಾಜಿಸಿದ ರಾಜಸ್ಥಾನ್ ಬೌಲರ್ಸ್!
ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ 2026ರ ಮೊದಲ ಪಂದ್ಯದಲ್ಲೇ 127 ರನ್ ಗಳಿಗೆ ಆಲೌಟಾಗಿದೆ. ಗುವಾಹತಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್…
