ತಾಜಾ ಸುದ್ದಿ
5 ಹುದ್ದೆಗೆ 1000 ಅರ್ಜಿ: ಗುಜರಾತ್ ನಲ್ಲಿ ಸಂದರ್ಶನದ ವೇಳೆ ನೂಕುನುಗ್ಗಲು!
ಖಾಸಗಿ ಕಂಪನಿಯೊಂದು 5 ಹುದ್ದೆಗಳಿಗೆ ಕರೆದಿದ್ದ ಸಂದರ್ಶನಕ್ಕೆ 1000ಕ್ಕೂ ಅಧಿಕ ಅಭ್ಯರ್ಥಿಗಳು ಮುಗಿಬಿದಿದ್ದರಿಂದ ನೂಕುನುಗ್ಗಲು ಉಂಟಾದ ಘಟನೆ ಗುಜರಾತ್ ನ ಅಂಕಲೇಶ್ವರದಲ್ಲಿ ನಡೆದಿದ್ದು, ಈ ವೀಡಿಯೋ ವೈರಲ್ ಆಗಿದೆ. ಅಂಕಲೇಶ್ವರದ ಹೋಟೆಲೊಂದರಲ್ಲಿ ರಾಸಾಯನಿಕ ಉದ್ಯಮದ 5 ಹುದ್ದೆಗಳಿಗೆ ಗುರುವಾರ ನೇರ ಸಂದರ್ಶನ…
