ಮನರಂಜನೆ
K-pop ಅಭಿಮಾನಿಗಳಿಗೆ ಭರ್ಜರಿ ಸುದ್ದಿ; ಭಾರತದಲ್ಲಿ ಮೊದಲ ‘Weverse Con ಫೆಸ್ಟಿವಲ್’ !
ಮುಂಬೈ: ವಿಶ್ವದ ಪ್ರಮುಖ K-pop ಉತ್ಸವಗಳಲ್ಲಿ ಒಂದಾದ Weverse Con Festival ಇದೇ ಮೊದಲ ಬಾರಿಗೆ ಭಾರತಕ್ಕೆ ಬರಲಿದೆ. ಹೈಬ್ ಆಯೋಜಿಸುತ್ತಿರುವ ಈ ಎರಡು ದಿನಗಳ ಸಂಗೀತ ಉತ್ಸವವು 2027ರ ಮಾರ್ಚ್ 27 ಮತ್ತು 28ರಂದು ನವದೆಹಲಿಯಲ್ಲಿ ನಡೆಯಲಿದೆ. ಕೊರಿಯಾದ ಹೊರಗೆ…
