ತಾಜಾ ಸುದ್ದಿ
job alart: ಪಿಎಸ್ ಐ, ಜಿಟಿಟಿಸಿ ಸೇರಿ ವಿವಿಧ ಹುದ್ದೆಗಳ ಪರೀಕ್ಷಾ ದಿನಾಂಕ ಪ್ರಕಟಿಸಿದ ಪರೀಕ್ಷಾ ಪ್ರಾಧಿಕಾರ!
ನಾನಾ ಕಾರಣಗಳಿಂದ ಪದೇಪದೇ ಮುಂದೂಡಿಕೆ ಆಗುತ್ತಿರುವ 402 ಪಿಎಸ್ ಐ ಹುದ್ದೆಗಳ ಪರೀಕ್ಷೆಗೆ ಕೊನೆಗೂ ದಿನಾಂಕ ನಿಗದಿ ಪಡಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಘೋಷಣೆ ಮಾಡಿದೆ. ಯುಪಿಎಸ್‌ಸಿ (UPSC) ಸೇರಿದಂತೆ ನಾನಾ ರಾಷ್ಟ್ರಮಟ್ಟದ ವಿವಿಧ ಪರೀಕ್ಷೆಗಳ ಹಿನ್ನೆಲೆಯಲ್ಲಿ ಎರಡು ಬಾರಿ ಮುಂದೂಡಿಕೆ…
