ತಾಜಾ ಸುದ್ದಿ
ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯ ಕುಮಾರ್ ಪ್ರಚಾರದ ವೇಳೆ ಹಲ್ಲೆ: ಕಪ್ಪು ಮಸಿ ದಾಳಿ
ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಕನ್ಹಯ್ಯ ಕುಮಾರ್ ಮೇಲೆ ವಾಯುವ್ಯ ದೆಹಲಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಸುಮಾರು 8ರಿಂದ 10 ಮಂದಿಯ ಗುಂಪು ಹಲ್ಲೆ ನಡೆಸಿದ್ದು, ಕಪ್ಪು ಶಾಹಿ (ಇಂಕ್) ಎರಚಿದ್ದಾರೆ. ಶುಕ್ರವಾರ ಉಸಾಂಪುರ್ ನಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಗುಂಪು ದಾಳಿ…
