ಗೌತಮ್ ಜೊತೆ ಬಿಸಿಸಿಐ ಸಭೆ: ರೋಹಿತ್-ಕೊಹ್ಲಿ ಭವಿಷ್ಯ ನಿರ್ಧಾರ?
ಮುಂಬೈ: ಸ್ಟಾರ್ ಬ್ಯಾಟ್ಸ್ ಮನ್ ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಬಿಸಿಸಿಐ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ನ್ಯೂಜಿಲೆಂಡ್ (ತವರು) ಮತ್ತು ಆಸ್ಟ್ರೇಲಿಯಾ…
