ನ್ಯಾಯಾಲಯದ ಆವರಣದಲ್ಲಿ ವಕೀಲನ ಹತ್ಯೆಗೆ ಯತ್ನ!
ನ್ಯಾಯಾಲಯದ ಹೊರಗೆ ರಸ್ತೆ ಮಧ್ಯದಲ್ಲಿ ಹಾಡುಹಾಗಲೇ ವ್ಯಕ್ತಿಯೊಬ್ಬ ವಕೀಲನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಭೀಕರ ಘಟನೆ ಬೆಂಗಳೂರು ಹೊರವಲಯದ ಹೊಸೂರು ಬಳಿ ನಡೆದಿದೆ. ಬೆಂಗಳೂರು ಹೊರವಲಯದಲ್ಲಿ ಹೊಸೂರಿನ ಕೋರ್ಟ್ ಆವರಣದ ಹೊರಗೆ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ತಲೆಗೆ ಬಲವಾಗಿ…
