ಭಾರತದ ನವದೀಪ್ ಬೆಳ್ಳಿ `ಬಂಗಾರ’ವಾಗಿ ಬದಲಿಸಿದ ಧ್ವಜ ವಿವಾದ!
ಇರಾನ್ ನ ಸದೇಗ್ಹ್ ಬೈಟ್ ಸಯಾಹ್ ಪದೇಪದೇ ಆಕ್ಷೇಪಾರ್ಹ ಧ್ವಜವನ್ನು ಪ್ರದರ್ಶನ ಮಾಡಿದ್ದಕ್ಕಾಗಿ ಪ್ಯಾರಾಲಿಂಪಿಕ್ಸ್ ಜಾವೆಲಿನ್ ಎಸೆತ ಎಫ್ 41 ವಿಭಾಗದಿಂದ ಅನರ್ಹಗೊಳಿಸಲಾಯಿತು. ಇದರಿಂದ ಬೆಳ್ಳಿ ಗೆದ್ದಿದ್ದ ಭಾರತದ ನವದೀಪ್ ಸಿಂಗ್ ಅನಾಯಸವಾಗಿ ಚಿನ್ನದ ಪದಕ ಒಲಿದು ಬಂದಿದೆ. ಶನಿವಾರ ತಡರಾತ್ರಿ…
