ಹಾವೇರಿಯಲ್ಲಿ ಕರೆಂಟ್ ಹೊಡೆದು ತಂದೆ-ಮಗ ಪಂಪ್ ಸೆಟ್ ಮೇಲೆ ಸಾವು!
ಭತ್ತದ ಬೆಳೆಗೆ ನೀರು ಹಾಯಿಸಲು ಪಂಪ್ ಸೆಟ್ ದುರಸ್ತಿ ಮಾಡಲು ಹೋದ ತಂದೆ-ಮಗ ವಿದ್ಯುತ್ ಪ್ರವಹಿಸಿ ಮೃತಪಟ್ಟ ದಾರುಣ ಘಟನೆ ಹಾವೇರಿ ಜಿಲ್ಲೆಯಲ್ಲಿ ಸಂಭವಿಸಿದೆ. ರಾಣೇಬೆನ್ನೂರು ತಾಲ್ಲೂಕಿನ ಪತ್ತೇಪುರ ಗ್ರಾಮದಲ್ಲಿ ಬುಧವಾರ ಈ ದುರ್ಘಟನೆ ಸಂಭವಿಸಿದ್ದು, ತಂದೆ ಕರಬಸಪ್ಪ ಮಗ ದರ್ಶನ್…
