ಏಷ್ಯಾಕಪ್ ಟಿ-20 ಭಾರತ ವನಿತೆಯರಿಗೆ 8 ವಿಕೆಟ್ ಆಘಾತ, ಲಂಕೆ ಚಾಂಪಿಯನ್
ಭಾರತ ವನಿತೆಯರನ್ನು 8 ವಿಕೆಟ್ ಗಳಿಸಿದ ಮಣಿಸಿದ ಶ್ರೀಲಂಕಾ ತಂಡ ಏಷ್ಯಾಕಪ್ ಟಿ-20 ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾರತ ವನಿತೆಯರು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಹೊಂದಿದ್ದಾರೆ. ಡಂಬುಲ್ಲಾದಲ್ಲಿ ಭಾನುವಾರ ನಡೆದ ಫೈನಲ್ ನಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ…
