9 ರಾಜ್ಯಗಳಲ್ಲಿ 4ನೇ ಹಂತದ ಚುನಾವಣೆ: ಸಂಜೆ 5 ಗಂಟೆಗೆ ಶೇ.62.31ರಷ್ಟು ಮತದಾನ!
ಜಮ್ಮು ಕಾಶ್ಮೀರ ಸೇರಿದಂತೆ 9 ರಾಜ್ಯಗಳಲ್ಲಿ ಸೋಮವಾರ 4ನೇ ಮತದಾನ ನಡೆಯುತ್ತಿದ್ದು, ಸಂಜೆ 5 ಗಂಟೆ ವೇಳೆಗೆ ಶೇ.62.31ರಷ್ಟು ಮತದಾನವಾಗಿದೆ. ಕೇಂದ್ರಾಡಳಿತ ಪ್ರದೇಶ ಹಾಗೂ 9 ರಾಜ್ಯಗಳು ಸೇರಿದಂತೆ 96 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಇದರಲ್ಲಿ 42 ಸ್ಥಾನಗಳು ಆಂಧ್ರಪ್ರದೇಶದ್ದಾಗಿದೆ. ಆಂಧ್ರಪ್ರೆದೇಶದಲ್ಲಿ ಶೇ.67.99,…
