ಷೇರುಪೇಟೆ ತಲ್ಲಣ: ಸೆನ್ಸೆಕ್ಸ್ 1066 ಅಂಕ ಕುಸಿತ, ಹೂಡಿಕೆದಾರರಿಗೆ 2 ದಿನದಲ್ಲಿ 12 ಲಕ್ಷ ಕೋಟಿ ರೂ. ನಷ್ಟ!
ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸತತ 2ನೇ ದಿನವೂ ಭಾರೀ ಕುಸಿತ ಉಂಟಾಗಿದ್ದು, ಹೂಡಿಕೆದಾರರು ಸುಮಾರು 12 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ. ಮುಂಬೈ, ಮಹಾರಾಷ್ಟ್ರ: ದೇಶೀಯ ಷೇರು ಮಾರುಕಟ್ಟೆಗಳು ಮಂಗಳವಾರವೂ ಭಾರೀ ನಷ್ಟ ಅನುಭವಿಸಿವೆ. ವಾರದ ಮೊದಲ ದಿನವಾದ ಸೋಮವಾರ…
