ವೆನಿಜುವೆಲಾ ಮಾದರಿ ಟ್ರಂಪ್ ನಮ್ಮ ಪ್ರಧಾನಿಯನ್ನು ಕಿಡ್ನಾಪ್ ಮಾಡ್ತಾರಾ: ಕಾಂಗ್ರೆಸ್ ಮುಖಂಡನ ವಿವಾದಾತ್ಮಕ ಹೇಳಿಕೆ
ವೆನಿಜುವೆಲಾ ಮಾದರಿ ನಮ್ಮ ದೇಶಕ್ಕೂ ಬರುವುದಿಲ್ಲ ಎಂಬುದು ಏನು ಗ್ಯಾರಂಟಿ. ನಮ್ಮ ಪ್ರಧಾನಿಯನ್ನೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಪಹರಿಸುತ್ತಾರೆಯೇ ಎಂದು ಕಾಂಗ್ರೆಸ್ ಮುಖಂಡ ಪೃಥ್ವಿರಾಜ್ ಚೌಹಾಣ್ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ. ವೆನಿಜುವೆಲಾ ಮುಖಂಡ ನಿಕೊಲಸ್ ಮಡೂರು ಅವರನ್ನು ಅಮೆರಿಕ…
