ನೀಟ್ ಪ್ರಶ್ನೆ ಪತ್ರಿಕೆ ಎಷ್ಟು ಬಾರಿ ಸೋರಿಕೆ ಆದರೂ ಪಾಠ ಕಲಿತಿಲ್ಲ: ಸುಪ್ರೀಂಕೋರ್ಟ್ ಚಾಟಿ
ಹೊಸದಿಲ್ಲಿ: ಪ್ರಶ್ನೆ ಪತ್ರಿಕೆ ಪದೇಪದೆ ಸೋರಿಕೆಯಾದರೂ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ ಟಿಎ) ಯಾವುದೇ ಪಾಠ ಕಲಿತಿಲ್ಲ ಎಂದು ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರನ್ನೊಳಗೊಂಡ ರಜಾಕಾಲದ ಪೀಠವು ಸೋಮವಾರ ಈ ಕುರಿತ…
