ಅಪರಾಧ
ಸಲಿಂಗ ಕಾಮಕ್ಕಾಗಿ 5 ತಿಂಗಳ ಹಸುಗೂಸು ಬಲಿ ಕೊಟ್ಟ ಮೂರು ಮಕ್ಕಳ ತಾಯಿ!
ಸಲಿಂಗ ಕಾಮಕ್ಕೆ ಅಡ್ಡಿ ಎಂಬ ಕಾರಣಕ್ಕೆ ಮೂರು ಮಕ್ಕಳ ತಾಯಿ 5 ತಿಂಗಳ ಹಸುಗೂಸನ್ನೇ ಕೊಂದ ಹೃದಯವಿದ್ರಾವಕ ಘಟನೆ ಕರ್ನಾಟಕದ ಗಡಿ ಭಾಗದಲ್ಲಿರುವ ತಮಿಳುನಾಡಿನ ಕೆಳಮಂಗಲಂನಲ್ಲಿ ನಡೆದಿದೆ. ಕೆಳಮಂಗಲಂ ಸಮೀಪದ ಚಿನ್ನಟ್ಟಿ ಗ್ರಾಮದ ನಿವಾಸಿ 26 ವರ್ಷದ ಭಾರತಿ ಹೆತ್ತಮಗಳನ್ನೇ ಕೊಂದಿದ್ದು,…
